ಸ್ಯಾಂಡಲ್ ವುಡ್ ಇಬ್ಬರು ಹಾಸ್ಯ ನಟರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಇದೀಗ ಬಂದಿದೆ. ಮೈಸೂರಿನ ಮಸಾಜ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ''ಈ ಮಸಾಜ್ ಸೆಂಟರ್ ನಲ್ಲಿ ನನಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಸಲಾಗಿದೆ. ಮಸಾಜ್ ಮಾಡುವ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗದಿದೆ'' ಜೊತೆಗೆ ಈ ಮಸಾಜ್ ಸೆಂಟರ್ ಆಗಾಗ ಸಾಧುಕೊಕಿಲ ಮತ್ತು ಮಂಡ್ಯ ರಮೇಶ್ ಕೂಡ ಬರುತ್ತಿದ್ದರು ಎಂಬ ಗಂಬೀರ ಆರೋಪವನ್ನು ತನ್ನ ದೂರಿನಲ್ಲಿ ಯುವತಿ ಮಾಡಿದ್ದರು. ಇನ್ನು ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರಿಂದ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿ ನೊಂದ ಯುವತಿಯಿಂದ ಲಿಖಿತ ಹೇಳಿಕೆ ಪಡೆದಿದ್ದಾರೆ
A female who was working at a massage centre has lodged complaint for sexual assault against 2 Kannada comedy actors and One of the actor has reacted on the issue